Gruhajyoti Yojane: Online Application for Free Electricity In Karnataka

Posted by MahitiLok on

 Gruhajyoti Yojane:ಗೃಹಜ್ಯೋತಿ ಯೋಜನೆ ಅರ್ಜಿ. Online Application for Free Electricity In Karnataka


PDO Vacancy Details 2023-24 Click here


Daily exam Updates join fast Free job alert 

Gruhajyoti Yojane:ಗೃಹಜ್ಯೋತಿ ಯೋಜನೆ. 

ಗೃಹಜ್ಯೋತಿ ಯೋಜನೆ ಕರ್ನಾಟಕ ರಾಜ್ಯ ಸರ್ಕಾರ ನೀಡಿರುವ 200 Unit Free Electricity ಉಚಿತ ಯೋಜನೆಗಳಲ್ಲಿ ಒಂದಾಗಿದ್ದು, ಅದನ್ನು ಜಾರಿ ಮಾಡಲು ಅರ್ಹ ಫಲಾನುಭವಿಗಳನ್ನು ಅರ್ಜಿ ಆಹ್ವಾನಿಸಿದೆ. ಅರ್ಹರು ಕೆಳಗೆ ನೀಡಿರುವ ಮಾಹಿತಿಯನ್ನು ಸಂಪೂರ್ಣವಾಗಿ ಓದಿ ಅರ್ಜಿ ಸಲ್ಲಿಸಬಹುದಾಗಿದೆ.


Gruhajyoti Yojane:ಗೃಹಜ್ಯೋತಿ ಯೋಜನೆ. 

  1. ಕರ್ನಾಟಕ ಸರ್ಕಾರದ ಮಹತ್ವಾಕಾಂಕ್ಷಿ 'ಗೃಹ ಜ್ಯೋತಿ' ಯೋಜನೆಯಡಿ ಪ್ರತಿ ಗೃಹ ಬಳಕೆಯ ಗ್ರಹಕರಿಗೆಮಾಸಿಕ 200 ಯೂನಿಟ್ ವರೆಗೆ ಉಚಿತ ವಿದ್ಯುತ್.
  2. Customers Apply Online application through Sevasindu Postal. ಗ್ರಾಹಕರು ಸೇವಾಸಿಂದು ಪೋರ್ಟಲ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.
  3. Document Required
  • Adhaar card ಆಧಾರ್ ನಂಬರ 
  • Electricity Bill Number / Account ID ವಿದ್ಯುತ್ ಬಿಲ್ ನಂಬರ್
  • Mobile Number ಮೊಬೈಲ್ ಸಂಖ್ಯೆ
4. ಹೆಚ್ಚಿನ ಮಾಹಿತಿಗಾಗಿ ಸಮೀಪದ ವಿದ್ಯುತ್ ಕಛೇರಿಯನ್ನು ಸಂಪರ್ಕಿಸಿ ಅಥವಾ 24X7 ಸಹಾಯವಾಣಿ ಸಂಖ್ಯೆ 1912 ಕ್ಕೆ ಕರೆಮಾಡಿ

Gruhajyoti Yojane:ಗೃಹಜ್ಯೋತಿ ಯೋಜನೆ ಅರ್ಜಿ ಲಿಂಕ್ Apply online here

Previous
« Prev Post

1 comment: