Home Guard Recruitment 2023-24: Apply Online Here

Posted by MahitiLok on

 Home Guard Recruitment 2023-24: Apply Online Here


Home Guard Recruitment 2023-24: ಗೃಹ ರಕ್ಷಕ ಘಟಕಗಳಲ್ಲಿ ಖಾಲಿ ಇರುವ ಹೋಮ್ ಗಾರ್ಡ್ ಹುದ್ದೆಗಳನ್ನು ತುಂಬಲು ಅರ್ಜಿ ಆಹ್ವಾನಿಸಲಾಗಿದ್ದು ಆಸಕ್ತ ಅಭ್ಯರ್ಥಿಗಳು ಈ ಮಾಹಿತಿಯನ್ನು ಸಂಪಪೂರ್ಣ ಓದಿ ನಂತರ ಅರ್ಜಿ ಸಲ್ಲಿಸಲು ಸೂಚಿಸಿದೆ. 

  • 10 ನೆ ತರಗತಿ ವಿದ್ಯಾರ್ಹತೆ ಒಂದಿದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅರ್ಹರು.
  • ಒಟ್ಟು ಪುರುಷ 171 ಮತ್ತು ಮಹಿಳೆ 8 ಹುದ್ದೆಗಳು ಖಾಲಿ ಇವೆ. 
  • ವಯಸ್ಸು 18 ರಿಂದ 45 ವರ್ಷ ದೊಳಗಿನವರು ಅರ್ಜಿ ಸಲ್ಲಿಸಲು ಅರ್ಹರು.
  • ಅರ್ಜಿ ಸಲ್ಲಿಸುವವರ ವಿರುದ್ಧ ಯಾವುದೇ ಕ್ರಿಮಿನಲ್ ಪ್ರಕರಣ ದಾಖಲಾಗಿರಬಾರದು.
  • ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಈ ಕೆಳಗೆ ನಮೂದಿಸಿರುವ ನಂಬರ್ ಗೆ ಕರೆ ಮಾಡಿ, ಮುಖ್ಯ ಕಚೇರಿಯಲ್ಲಿ ಅರ್ಜಿ ನಮುನೆ ಪಡೆದು ಅರ್ಜಿ ಸಲ್ಲಿಸಬಹುದು. 
  • ಅರ್ಜಿ ದೊರೆಯುವ ಸ್ಥಳ: ನಿಮ್ಮ ಜಿಲ್ಲೆಯ ಗೃಹರಕ್ಷಕದಳ ಕಚೇರಿ.

Previous
« Prev Post

No comments:

Post a Comment