LIC Jeevan Utsav Policy: ಹೊಸ ಪಾಲಿಸಿ, ಜೀವನ ಪೂರ್ತಿ ಆದಾಯ

Posted by MahitiLok on

 LIC Jeevan Utsav Policy: LIC ಇಂದ ಹೊಸ ಪಾಲಿಸಿ, ಜೀವನ ಪೂರ್ತಿ ಆದಾಯ. ಸಂಪೂರ್ಣ ವಿವರ ಇಲ್ಲಿದೆ.



 LIC Jeevan Utsav Policy ಯು ಸರ್ಕಾರಿ ಸ್ವಾಮ್ಯದ ಸಂಸ್ಥೆಯಾದ Life insurance Corporation of India ಸಂಸ್ಥೆ ಇಂದ ಬಿಡುಗಡೆಯಾದ ಹೊಸ ವಿಮೆಯಾಗಿದ್ದು, ಚಿಕ್ಕ ಮಕ್ಕಳಿಂದ ಹಿಡಿದು ವಯಸ್ಕರವರೆಗೂ ಜೀವನ ಭದ್ರತೆಯನ್ನ ಹೋದಾಗಿಸುವ ಪಾಲಿಸಿ ಆಗಿದೆ. ಇದರ ಸಂಪೂರ್ಣ ವಿವರ ಇಲ್ಲಿದೆ.

  • LIC Jeevan Utsav Policy ಯನ್ನು ಯಾರು ಪಡೆಯಬಹುದು?        
            90 ದಿನದ ಮಕ್ಕಳಿಂದ ಹಿಡಿದು 65 ವರ್ಷದೊಳಿಗನವರು LIC Jeevan Utsav policy ಪಡೆಯಲು ಅರ್ಹರು.

  • LIC Jeevan Utsav Policy ಯನ್ನು ಯಾರು ಪಡೆಯಬಹುದು? 
            90 ದಿನದ ಮಕ್ಕಳಿಂದ ಹಿಡಿದು 65 ವರ್ಷದೊಳಿಗನವರು LIC Jeevan Utsav policy ಪಡೆಯಲು ಅರ್ಹರು.

Previous
« Prev Post

No comments:

Post a Comment